ಶುಕ್ರವಾರ, ಜನವರಿ 9, 2009

ಅಂತರರಾಷ್ಟ್ರೀಯ ಖಗೋಳ ವರ್ಷಕ್ಕೆ ಸ್ವಾಗತ..

















ತಮಗೆಲ್ಲರಿಗೂ ಅಂತರರಾಷ್ಟ್ರೀಯ ಖಗೋಳ ವರ್ಷಕ್ಕೆ ಸ್ವಾಗತ..
ಈ ವರ್ಷ ನಾವೆಲ್ಲರೂ ಅಂತರಿಕ್ಷವನ್ನು ಬೆರಗು ಕಣ್ಣುಗಳಿಂದ ನೋಡೋಣ..
ಅಂತರಿಕ್ಷದ ಬಗ್ಗೆ ತಿಳಿಯೋಣ..
ಈ ಬ್ರಹ್ಮಾಂಡದ ರಹಸ್ಯಗಳನ್ನು ಅರಿಯೋಣ..
ನಿಸರ್ಗದ ಮುಂದೆ ನಮ್ಮ ಕುಬ್ಜತೆಯನ್ನು ಅರಿಯೋಣ..
ಬನ್ನಿ..
ನಾವೆಲ್ಲರೂ ಅಂತರರಾಷ್ಟ್ರೀಯ ಖಗೋಳ ವರ್ಷವನ್ನು ಸಂಭ್ರಮ ಕುತೂಹಲ ಗಳಿಂದ ಆಚರಿಸೋಣ..

1 ಕಾಮೆಂಟ್‌:

RADHAKRISHNA ಹೇಳಿದರು...

ಹರಿಪ್ರಸಾದ್, ನಿಮ್ಮ ಬ್ಲಾಗ್ ತುಂಬ ಚೆನ್ನಾಗಿದೆ. ನನಗಿನ್ನೂ ನೆನಪಿದೆ - ವಿವೇಕಾನಂದ ಕಾಲೇಜಿನಲ್ಲಿ ೨೦೦೫ರಲ್ಲಿ ಕೊಲೊಕಿಯಂ ಎಂಬ ಹೆಸರಿನಲ್ಲಿ ನಾವು ಮಾಡಿದ ವಿದ್ಯಾರ್ಥಿಗಳ ವಿಜ್ಞಾನ ಉಪನ್ಯಾಸ (ಸ್ಪರ್ಧೆ ಅಲ್ಲ) ಕಾರ್ಯಕ್ರಮದಲ್ಲಿ ಭಾಗಿಯಾಗಿ ನೀವು ಮಂಡಿಸಿದ ಉಪನ್ಯಾಸ - ವ್ಯೋಮ ನಿಲ್ದಾಣ. ಅಂದೇ ಖಗೋಳ ವಿಜ್ಞಾನದ ಕುರಿತಂತೆ ನಿಮ್ಮ ಆಳ ಆಸಕ್ತಿಯನ್ನು ತೆರೆದಿರಿ. ಆಗಾಗ ಅರ್ಚನಾ ಮೇಡಮ್ ಸಿಕ್ಕಿದಾಗ ನಿಮ್ಮ ಬಗ್ಗೆ ವಿಚಾರಿಸುತ್ತಿದ್ದೆ. ಇತ್ತೀಚೆಗೆ ಸಿಕ್ಕಿದಾಗ ನೀವು ವಿಪ್ರೋ (?) ಸೇರಿದ್ದು , ನಿಮಗೆ ಆಘಾತ ಬಂದೆರಗಿದ್ದು ಹೇಳಿದರು.
ಈ ಎಲ್ಲವುಗಳ ನಡುವೆ ನಿಮ್ಮ ವಿಜ್ಞಾನ ಆಸಕ್ತಿ, ಬರವಣಿಗೆ ನಿರಂತರ ಸಾಗುತ್ತಿರಲಿ ಎಂದು ಹಾರೈಸುತ್ತೇನೆ.
ಗೆಲಿಲಿಯೋ ಬಗ್ಗೆ kendasampige.com ನಲ್ಲಿ ನನ್ನ ಬರಹ ಪ್ರಕಟವಾಗಿದೆ. ನನ್ನ ಬ್ಲಾಗ್ : apkrishna.wordpress.com ನಿಮಗೆ ಆಸಕ್ತಿ ಹುಟ್ಟಿಸಬಹುದು.
ಎ.ಪಿ.ರಾಧಾಕೃಷ್ಣ