ಹಬಲ್ ದೂರದರ್ಶಕ ವ್ಯೋಮದೊಳಗೆ ಶೋಧ ಶುರು ಮಾಡಿ ಸುಮಾರು ಎರಡು ದಶಕಗಳೇ ಕಳೆದಿವೆ.
ಇಂದು ನಾವು ಅದರ ಕಣ್ಣುಗಳಿಂದ ವಿಶ್ವವನ್ನು ಹೊಸ ರೀತಿ ಯಲ್ಲೇ ನೋಡಲು ಕಲಿತಿದ್ದೇವೆ.
"Hubble"ಗೆ ಹದಿನೈದು ವರ್ಷ ಅದಾಗ ಅದರ ಪ್ರೇಮಿಗಳು ಈ ಸುಂದರ ವಿಡಿಯೋವನ್ನು ಬಿಡುಗಡೆ ಮಾಡಿದ್ದರು..
ಒಮ್ಮೆ ಈ ವೀಡಿಯೊ ನೋಡಿ..
ನೀವು ಈ ವ್ಯೋಮವನ್ನು ನೋಡುವ ರೀತಿಯೀ ಬದಲಾಗುತ್ತದೆ...
1 ಕಾಮೆಂಟ್:
ಹರಿ, ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ನನಗೊಂದು ಇಮೇಲ್ ಮಾಡ್ತೀರಾ?
ಕಾಮೆಂಟ್ ಪೋಸ್ಟ್ ಮಾಡಿ